Wednesday, 26 December 2018









2018-19 ನೇ ಸಾಲಿನ ಶೈಕ್ಷಣಿಕ ಸ್ಥಳೀಯ ಪ್ರವಾಸ.

ಪವಿತ್ರ ಐತಿಹಾಸಿಕ ಜೈನ ಬಸದಿಗೆ ಭೇಟಿ ನೀಡಿ ಅಲ್ಲಿಯ ಇತಿಹಾಸವನ್ನು ತಿಳಿಯಲಾಯಿತು.

Friday, 30 November 2018










ಶಾಲೆ ಬಿಟ್ಟ ಮಕ್ಕಳ ಮನವೊಲಿಸಿ ಮರಳಿ ಶಾಲೆಗೆ ಕರೆದು ತರುವ ಪ್ರಯತ್ನದಲ್ಲಿ ಮನೆಗೆ ಭೇಟಿ ನೀಡಿದ ಸಂದರ್ಭ.


SSLC ವಿದ್ಯಾರ್ಥಿಗಳ ಫಲಿತಾಂಶ ಉತ್ತಮ ಪಡಿಸಲು ಪೋಷಕರ ಸಭೆ 2018

Thursday, 1 November 2018








ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ೨೦೧೮

Monday, 29 October 2018

ಛಲಗಾರ ದಿನ ಪತ್ರಿಕೆಯಲ್ಲಿ ನಮ್ಮ ಶಾಲೆ ಜಿಲ್ಲಾ ಮಟ್ಟದ  " ವಿಜ್ಞಾನ ನಾಟಕ " ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ ಪಡೆದಿರುವ  ವರದಿ.
ಛಲಗಾರ ದಿನ ಪತ್ರಿಕೆಯಲ್ಲಿ ನಮ್ಮ ಶಾಲೆ ಜಿಲ್ಲಾ ಮಟ್ಟದ  " ರಾಷ್ಟ್ರೀಯ ಪಾತ್ರಾಭಿನಯ " ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ ಪಡೆದಿರುವ  ವರದಿ.


ಪ್ರಜಾವಾಣಿ, ಛಲಗಾರ ಮತ್ತು ಬೆಳಗಿನ ವಿಧಾತ ದಿನ ಪತ್ರಿಕೆಯಲ್ಲಿ ನಮ್ಮ ಶಾಲೆ " ರಾಷ್ಟ್ರೀಯ ಪಾತ್ರಾಭಿನಯ ಮತ್ತು ರಾಷ್ಟ್ರೀಯ ಜನಪದ"  ನೃತ್ಯದಲ್ಲಿ  ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವರದಿ.
ಛಲಗಾರ ದಿನ ಪತ್ರಿಕೆಯಲ್ಲಿ " ನಮ್ಮ ಶಾಲೆಯ ವಿದ್ಯಾರ್ಥಿಗಳು ತೀರ್ಥಹಳ್ಳಿಯಲ್ಲಿ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ   " ಹಸಿರೇ ನಮ್ಮ ಉಸಿರು " ಎಂಬ ನಾಟಕವನ್ನು ಪ್ರದರ್ಶನ ನೀಡಿರುವ  ವರದಿ.


ಛಲಗಾರ ಮತ್ತು ಬೆಳಗಿನ ವಿಧಾತ ದಿನ ಪತ್ರಿಕೆಯಲ್ಲಿ " ನಮ್ಮ ಶಾಲೆ ತಾಲ್ಲೂಕಾ ಮಟ್ಟದ ವಿಜ್ಞಾನ ನಾಟಕದಲ್ಲಿ " ಪ್ರಥಮ ಸ್ಥಾನ " ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವರದಿ.





ಪ್ರಜಾವಾಣಿ, ಛಲಗಾರ ಮತ್ತು ಬೆಳಗಿನ ವಿಧಾತ ದಿನ ಪತ್ರಿಕೆಯಲ್ಲಿ ನಮ್ಮ ಶಾಲೆಯ " ಚಿಣ್ಣರ ಕಲರವ " ಬೇಸಿಗೆ ರಂಗ ಶಿಬಿರ 2018  ಉದ್ಘಾಟನಾ ಕಾರ್ಯಕ್ರಮದ ವರದಿ.
ಛಲಗಾರ ದಿನ ಪತ್ರಿಕೆಯಲ್ಲಿ ನಮ್ಮ ಶಾಲೆಯ " ಚಿಣ್ಣರ ಕಲರವ " ಬೇಸಿಗೆ ರಂಗ ಶಿಬಿರ 2018 ರ ವರದಿ.



150 ನೇ ಗಾಂಧೀಜಿ ಜಯಂತಿ ಮತ್ತು ಹೊಸ ಮುಖ್ಯೋಪಾಧ್ಯಾಯರಿಗೆ ಸ್ವಾಗತ ಕಾರ್ಯಕ್ರಮ.


2018-19 ನೇ ಸಾಲಿನ ಕಲೋತ್ಸವ ಸ್ಪರ್ಧೆಯಲ್ಲಿ ನಮ್ಮ ವಿದ್ಯಾರ್ಥಿ ಕಿರಣ ಎಂ. ಛದ್ಮವೇಷದಲ್ಲಿ ತಾಲ್ಲೂಕು ಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾನೆ.
* ಈ ವರ್ಷದ ಕಲೋತ್ಸವದಲ್ಲಿ "ನಾಟಕ, ಜನಪದ ನೃತ್ಯ  ಜನಪದ ಗೀತೆ ಮತ್ತು ಯಾವುದೇ ಸಾಂಸ್ಕೃತಿಕ"  ಕಾರ್ಯಕ್ರಮದಲ್ಲಿ ಉದ್ದೇಶಪೂರ್ವಕವಾಗಿ ಭಾಗವಹಿಸಿರುವುದಿಲ್ಲ.

ನಮ್ಮ ಶಾಲೆಯ 2018-18 ನೇ ಸಾಲಿನ " ಶಾಲಾ ಸಂಸತ್ತು " ಚುನಾವಣಾ ಪ್ರಕ್ರಿಯೆ.

Saturday, 27 October 2018

ನಮ್ಮ ಶಾಲೆಯ ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ತೀರ್ಥಹಳ್ಳಿ ಶಾಂತವೇರಿ ಗೋಪಾಲಗೌಡ ರಂಗ ಮಂದಿರದಲ್ಲಿ " ಹಸಿರೇ ನಮ್ಮ ಉಸಿರು" ಎಂಬ ನಾಟಕವನ್ನು ಅದ್ಭುತವಾಗಿ ಅಭಿನಯಿಸುವ ಮೂಲಕ ತೀರ್ಥಹಳ್ಳಿಯ ಪ್ರೇಕ್ಷಕರ ಮನ ಗೆದ್ದರು.

GOVT. HIGH SCHOOL KONANDUR DEPARTMENT