" ನಮ್ಮ ಹೆಮ್ಮೆಯ ಸರ್ಕಾರಿ ಪ್ರೌಢಶಾಲೆ "
ಕೋಣಂದೂರು, ತೀರ್ಥಹಳ್ಳಿ ತಾ|| ಶಿವಮೊಗ್ಗ ಜಿ || 577422
Monday, 29 October 2018
2018-19 ನೇ ಸಾಲಿನ ಕಲೋತ್ಸವ ಸ್ಪರ್ಧೆಯಲ್ಲಿ ನಮ್ಮ ವಿದ್ಯಾರ್ಥಿ ಕಿರಣ ಎಂ. ಛದ್ಮವೇಷದಲ್ಲಿ ತಾಲ್ಲೂಕು ಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾನೆ. * ಈ ವರ್ಷದ ಕಲೋತ್ಸವದಲ್ಲಿ "ನಾಟಕ, ಜನಪದ ನೃತ್ಯ ಜನಪದ ಗೀತೆ ಮತ್ತು ಯಾವುದೇ ಸಾಂಸ್ಕೃತಿಕ" ಕಾರ್ಯಕ್ರಮದಲ್ಲಿ ಉದ್ದೇಶಪೂರ್ವಕವಾಗಿ ಭಾಗವಹಿಸಿರುವುದಿಲ್ಲ.
No comments:
Post a Comment