" ನಮ್ಮ ಹೆಮ್ಮೆಯ ಸರ್ಕಾರಿ ಪ್ರೌಢಶಾಲೆ "
ಕೋಣಂದೂರು, ತೀರ್ಥಹಳ್ಳಿ ತಾ|| ಶಿವಮೊಗ್ಗ ಜಿ || 577422
Monday, 29 October 2018
ಪ್ರಜಾವಾಣಿ, ಛಲಗಾರ ಮತ್ತು ಬೆಳಗಿನ ವಿಧಾತ ದಿನ ಪತ್ರಿಕೆಯಲ್ಲಿ ನಮ್ಮ ಶಾಲೆ " ರಾಷ್ಟ್ರೀಯ ಪಾತ್ರಾಭಿನಯ ಮತ್ತು ರಾಷ್ಟ್ರೀಯ ಜನಪದ" ನೃತ್ಯದಲ್ಲಿ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವರದಿ.
No comments:
Post a Comment