Sunday, 1 April 2018

" *ಓಲವಿನ ಆಮಂತ್ರಣ* "
ಆತ್ಮೀಯರೇ,
ದಿನಾಂಕ: 02-04-2018 ಸೋಮವಾರ ಬೆಳಿಗ್ಗೆ 10:30 ಕ್ಕೆ ಸರ್ಕಾರಿ ಪ್ರೌಢಶಾಲೆ ಕೋಣಂದೂರಿನಲ್ಲಿ " *ಚಿಣ್ಣರ ಕಲರವ* " ಬೇಸಿಗೆ ರಂಗ ಶಿಬಿರದ ಉದ್ಘಾಟನೆ ಇರುತ್ತದೆ. ದಯವಿಟ್ಟು ಎಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.
- ಶ್ರೀಕಾಂತ್ ಕುಮಟಾ
ರಂಗಕಲೆ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಕೋಣಂದೂರು, ತೀರ್ಥಹಳ್ಳಿ.

No comments:

Post a Comment

GOVT. HIGH SCHOOL KONANDUR DEPARTMENT